This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಚರಂತಿಮಠರಿಂದ ಪ್ರಚಾರ ಆರಂಭ

.*ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಶಾಸಕ‌ ವೀರಣ್ಣ ಚರಂತಿಮಠರಿಂದ ಪಾದಯಾತ್ರೆ ಮೂಲಕ ಚುನಾವಣಾ ಪ್ರಚಾರ*

ಇಂದು ಬಾಗಲಕೋಟೆ ಭಕ್ತಾದಿಗಳ ಆರಾಧ್ಯ ದೈವ
ಮೋಟಗಿ ಶ್ರೀ ಬಸವೇಶ್ವರ ದೇವಸ್ಥಾನದ ದಲ್ಲಿ ಡಾ.ವೀರಣ್ಣ ಚರಂತಿಮಠ ಅವರು ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿದರು.

*ಅಭಿವೃದ್ಧಿ ಪರ ಬಿಜೆಪಿಗೆ ಮತಾಶೀರ್ವಾದ ಮಾಡಿ*

ಬಾಗಲಕೋಟೆ : ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ನಗರದ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರದ ವಿಜಯದ ಪಾದಯಾತ್ರೆಯನ್ನು ಪ್ರಾರಂಭಿಸಿದರು.

ನಗರದ 5 ಮತ್ತು 9 ನೇ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆ ಸಂಪರ್ಕಿಸಿ ಅಭಿವೃದ್ಧಿ ಪರ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದ ಮನವಿ ಮಾಡಿಕೊಂಡರು. ನಾಡಿನ ಸೇವೆಗೆ ಸಮರ್ಪಿತವಾಗಿರುವ ಬಿಜೆಪಿ ಪಕ್ಷಕ್ಕೆ ಜನರು ಸಂಪೂರ್ಣ ಬಹುಮತದೊಂದಿಗೆ ಆಶೀರ್ವಾದ ಮಾಡುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಿಸುವ ಕಾರ್ಯದಲ್ಲಿ ಕೈಜೋಡಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬೂಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ,ನಗಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ,ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ,ಲಕ್ಷ್ಮೀನಾರಾಯಣ ಕಾಸಟ, ಗುರು ಬಸವ ಸೂಳಿಬಾವಿ,ಮಹಾಂತೇಶ ಶೆಟ್ಡರ,ಶರಣಪ್ಪ ಗುಳೆದ,ಪ್ರಭುಸ್ವಾಮಿ ಸರಗಣಾಚಾರಿ,ಶರಣಪ್ಪ ಕೇರೂರ,ಶಿವಾನಂದ ಟವಳಿ,ಪ್ರೇಮಾ ಅಂಬಿಗೇರ,ಸಾಗರ ಬಂಡಿ,ಮಹೇಶ ಕಮತಗಿ,ಈರಣ್ಣ ಕಲಬುರ್ಗಿ,ಶಂಕರ ಸಗರ, ನಗರ ಸಭೆ ಸದಸ್ಯರು ಸೇರಿದಂತೆ
500ಕ್ಕೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಘೋಂಡಿದ್ದರು.

";