This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಲೋಕಸಭೆ ಚುನಾವಣೆಯ ಮತ ಎಣಿಕೆ ಆರಂಭ: ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಕೈ- ಕಮಲ ನಡುವೆ ಜಟಾಪಟಿ

ಲೋಕಸಭೆ ಚುನಾವಣೆಯ ಮತ ಎಣಿಕೆ ಆರಂಭ: ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಕೈ- ಕಮಲ ನಡುವೆ ಜಟಾಪಟಿ

ಲೋಕಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬ ಚಿತ್ರಣ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

ಚಾಮರಾಜನಗರ ಲೋಕಸಭಾ ಅಖಾಡಕ್ಕೆ ಒಳಪಡುವ ವರುಣ ಕ್ಷೇತ್ರದಲ್ಲಿ ಕೈ- ಕಮಲ ನಡುವೆ ಬಿಗ್ ಫೈಟ್. NDAನ ಬಾಲರಾಜು- 2192 ಮತಗಳು ಪಡೆದಿದ್ದು ಕಾಂಗ್ರೆಸ್​ನ ಸುನಿಲ್ ಬೋಸ್​ 3528 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಇಬ್ಬರು ಅಭ್ಯರ್ಥಿಗಳ ನಡುವೆ ಸಿಎಂ ಕ್ಷೇತ್ರದಲ್ಲಿ ತಿಕ್ಕಾಟ ಜೋರಾಗಿದೆ.

";