This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

International NewsNational NewsPolitics News

ದೆಹಲಿ ಸಿಎಂ ಕ್ರಜಿವಾಲ್ ಅರೆಸ್ಟ್

ದೆಹಲಿ ಸಿಎಂ ಕ್ರಜಿವಾಲ್ ಅರೆಸ್ಟ್

ಹೊಸದಿಲ್ಲಿ: ದೆಹಲಿಯಲ್ಲಿ ಲಿಕ್ಕರ್ ಅಕ್ರಮ ಆರೋಪದ ಅಡಿಯಲ್ಲಿ ದೆಹಲಿ ಸಿಎಂ ಅರವಿಂದ ಕ್ರೆಜಿವಾಲ್ ಅವ್ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ.

ಸತತ ಎರಡು ಗಂಟೆ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಕ್ರೆಜಿವಾಲ್ ಅವ್ರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Nimma Suddi
";