This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಉದ್ಯೋಗಾವಕಾಶ: 224 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಉದ್ಯೋಗಾವಕಾಶ: 224 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಟೆಕ್ನೀಷಿಯನ್, ಟೆಕ್ನಿಕಲ್ ಅಸಿಸ್ಟಂಟ್, ಸೈಂಟಿಸ್ಟ್‌ ಅಸಿಸ್ಟಂಟ್, ಲೈಬ್ರರಿ ಅಸಿಸ್ಟಂಟ್, ಡ್ರಾಟ್ಸ್‌ಮನ್, ಟೆಕ್ನೀಷಿಯನ್, ಫೈಯರ್‌ಮನ್, ಕುಕ್, ಲೈಟ್ ವೆಹಿಕಲ್ ಡ್ರೈವರ್, ಹೆವಿ ವೆಹಿಕಲ್ ಡ್ರೈವರ್, ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ರಿಂದ 35 ವರ್ಷದವರೆಗೆ ಒಂದೊಂದು ಹುದ್ದೆಗೆ ಬೇರೆ ಬೇರೆ ವಯೋಮಾನವನ್ನು ಗರಿಷ್ಠ ನಿಗದಿಪಡಿಸಲಾಗಿದೆ.

ಹುದ್ದೆಗಳಿಗೆ ಅನುಗುಣವಾಗಿ 10th/ 12th/ ಡಿಪ್ಲೊಮ / ಐಟಿಐ / ಬಿಇ / ಬಿ.ಟೆಕ್/ ಎಂ.ಟೆಕ್ / ಎಂಇ / ಎಂಎಸ್ಸಿ ಪಾಸ್ ಮಾಡಿರಬೇಕು.

ಭಾರತ್ ಡೈನಾಮಿಕ್ಸ್‌ ಲಿಮಿಟೆಡ್’ನಿಂದ ಉದ್ಯೋಗಾವಕಾಶ: 361 ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-01-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-02-2024

ಅರ್ಜಿ ಸಲ್ಲಿಸಲು ಬಯಸುವವರು ಹುದ್ದೆಗಳ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗೆ ಎಂಪ್ಲಾಯ್‌ಮೆಂಟ್‌ ನ್ಯೂಸ್‌ / ರೋಜ್‌ಗಾರ್ ಸಮಾಚಾರ್‌ ಓದಿರಿ. ಅಥವಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿರಿ.

ಹುದ್ದೆಗಳ ವಿವರ
ಸೈಂಟಿಸ್ಟ್‌ / ಇಂಜಿನಿಯರ್ : 05
ಟೆಕ್ನಿಕಲ್ ಅಸಿಸ್ಟಂಟ್: 55
ಸೈಂಟಿಸ್ಟ್‌ ಅಸಿಸ್ಟಂಟ್: 06
ಲೈಬ್ರರಿ ಅಸಿಸ್ಟಂಟ್ : 01
ಟೆಕ್ನೀಷಿಯನ್/ ಡ್ರಾಟ್ಸ್‌ಮನ್ : 142
ಫೈಯರ್‌ಮನ್ ಎ : 03
ಕುಕ್ : 04
ಲೈಟ್ ವೆಹಿಕಲ್ ಡ್ರೈವರ್ ಎ : 06
ಹೆವಿ ವೆಹಿಕಲ್ ಡ್ರೈವರ್ ಎ : 02

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.isro.gov.in

";