This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

National News

ಎನ್‌ಎಂಡಿಸಿ ನಿಗಮದಲ್ಲಿ ಉದ್ಯೋಗ: ಐಟಿಐ ಪಾಸಾದವರು ಅರ್ಜಿ ಹಾಕಿ

ಎನ್‌ಎಂಡಿಸಿ ನಿಗಮದಲ್ಲಿ ಉದ್ಯೋಗ: ಐಟಿಐ ಪಾಸಾದವರು ಅರ್ಜಿ ಹಾಕಿ

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಅಪ್ರೆಂಟಿಸ್ ತರಬೇತುದಾರರ ಭರ್ತಿಗೆ ಎಂಪ್ಲಾಯ್‌ಮೆಂಟ್‌ ನೋಡಿಫಿಕೇಶನ್‌ ಬಿಡುಗಡೆ ಮಾಡಿದೆ. ಅಪ್ರೆಂಟಿಸ್ ತರಬೇತುದಾರರ ಭರ್ತಿಗೆ ಎಂಪ್ಲಾಯ್‌ಮೆಂಟ್‌ ನೋಡಿಫಿಕೇಶನ್‌ ಬಿಡುಗಡೆ ಮಾಡಿದೆ., ಐಟಿಐ ವಿದ್ಯಾರ್ಹತೆಯನ್ನು ಸಂಬಂಧಿಸಿದ ಟ್ರೇಡ್‌ನಲ್ಲಿ ಪಡೆದವರು ನಿಗದಿತ ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಿ.

ಟ್ರೇಡ್‌ವಾರು ಹುದ್ದೆಗಳ ವಿವರ
ಮೆಕ್ಯಾನಿಕ್ ಡೀಸೆಲ್ : 25
ಫಿಟ್ಟರ್ : 20
ಇಲೆಕ್ಟ್ರೀಷಿಯನ್ : 30
ವೆಲ್ಡರ್ (ಗ್ಯಾಸ್‌ ಮತ್ತು ಇಲೆಕ್ಟ್ರಿಕಲ್) : 20
ಮೆಕ್ಯಾನಿಕ್ (ಮೋಟಾರು ವೆಹಿಕಲ್) : 20
ಮಷಿನಿಸ್ಟ್‌ : 05

ನೇರ ಸಂದರ್ಶನ ದಿನಾಂಕ : 22-02-2024 ರಿಂದ 26-02-2024 ರವರೆಗೆ.
ನೇರ ಸಂದರ್ಶನಕ್ಕೆ ಹಾಜರಾಗುವವರು ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ, ಇತರೆ ದಾಖಲೆಗಳನ್ನು ಪ್ರಸ್ತುತಪಡಿಸಬೇಕು.

ಆಯ್ಕೆ ವಿಧಾನ: ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ವಿದ್ಯಾರ್ಹತೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ನೇರ ಸಂದರ್ಶನದಲ್ಲಿ ಆಯ್ಕೆಯಾದವರಿಗೆ 1961 ರ ಅಪ್ರೆಂಟಿಸ್‌ ಕಾಯ್ದೆ ಅನ್ವಯ ನಿಗದಿತ ಮಾಸಿಕ ಸ್ಟೈಫಂಡ್‌ ಅನ್ನು ನೀಡಲಾಗುತ್ತದೆ. ಹುದ್ದೆಯ ಅವಧಿ ಒಂದು ವರ್ಷ ಇರುತ್ತದೆ. ನಂತರ ಅಗತ್ಯವಿದ್ದಲ್ಲಿ ಕಾರ್ಯಕ್ಷಮತೆ ಆಧರಿಸಿ ಅಭ್ಯರ್ಥಿತನವನ್ನು ಮುಂದುವರೆಸಲಾಗುತ್ತದೆ. ಇಲ್ಲವಾದಲ್ಲಿ ಪ್ರಮಾಣ ಪತ್ರ ನೀಡಿ ಉದ್ಯೋಗ ಅವಧಿ ಕೊನೆಗೊಳಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಈ ಅಪ್ರೆಂಟಿಸ್‌ ಹುದ್ದೆಯ ಮೇಲೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ.

";