This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ರಾಹುಲ್ ಗಾಂಧಿ ಕಾಂಗ್ರೆಸ್ “ಸ್ಟಾರ್ಟ್-ಅಪ್” ಎಂದು ತೋರಿಸಿದ್ದು, ಆದರೆ ಅವರು ನಾನ್ ಸ್ಟಾರ್ಟರ್ : ಮೋದಿ ವಾಗ್ದಾಳಿ

ರಾಹುಲ್ ಗಾಂಧಿ ಕಾಂಗ್ರೆಸ್ “ಸ್ಟಾರ್ಟ್-ಅಪ್” ಎಂದು ತೋರಿಸಿದ್ದು, ಆದರೆ ಅವರು ನಾನ್ ಸ್ಟಾರ್ಟರ್ : ಮೋದಿ ವಾಗ್ದಾಳಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿಯನ್ನು ಕಾಂಗ್ರೆಸ್ “ಸ್ಟಾರ್ಟ್-ಅಪ್” ಎಂದು ತೋರಿಸಿದ್ದು, ಆದರೆ ಅವರು ನಾನ್ ಸ್ಟಾರ್ಟರ್ ಎಂದಿದ್ದು,ರಾಹುಲ್ ಗಾಂಧಿಯನ್ನು ‘ಯುವರಾಜ್ ಎಂದು ಉಲ್ಲೇಖಿಸಿದ ಮೋದಿ, “ಯುವರಾಜನನ್ನು ಸ್ಟಾರ್ಟ್-ಅಪ್ ಎಂದು ಪ್ರಸ್ತುತಪಡಿಸಲಾಗಿದೆ, ಆದರೆ ಅವರು ನಾನ್-ಸ್ಟಾರ್ಟರ್ ಆಗಿಬಿಟ್ಟರು ಎಂದರು.

ಅವರು ಮೇಲೆತ್ತುವುದೂ ಇಲ್ಲ ಪ್ರಾರಂಭಿಸುವುದೂ ಇಲ್ಲ ಎಂದು ಹೇಳಿದ್ದು, ಬುಧವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ‘ಧನ್ಯವಾದಗಳ ನಿರ್ಣಯ’ಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದು, ಸೋಮವಾರ, ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದ ಪ್ರಧಾನಿ, “ಏಕ್ ಹೈ ಪ್ರಾಡಕ್ಟ್ ಬಾರ್-ಬಾರ್ ಲಾಂಚ್ ಕರ್​​ನೇಕೇ ಕೆ ಚಕ್ಕರ್ ಮೇ, ಕಾಂಗ್ರೆಸ್ ಕಿ ದುಕಾನ್ ತಾಲಾ ಲಗ್ನೆ ಕಿ ನೌಬತ್ ಆ ಗಯಿ ಹೈ ಎಂದು ತಿಳಿಸಿದರು.

 

";