This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಬಾಗಲಕೋಟೆಯಲ್ಲಿಂದು 661 ಕೋವಿಡ್ ಸೋಂಕು

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯಲ್ಲಿ ಶುಕ್ರವಾರ ಕೊರೋನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ 661 ತಲುಪಿದೆ.

199 ಜನ ಗುಣಮುಖರಾಗಿದ್ದು 7 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳ ಆರಂಭದಿಂದ ಈವರೆಗೆ ಸೋಂಕಿತರ ಸಂಖ್ಯೆ 4,290 ತಲಿಪಿದ್ದು 34 ಜನ ಸಾವನ್ನಪ್ಪಿದ್ದಾರೆ. 2ನೇ ಅಲೆಗೆ ತುತ್ತಾಗಿ 47 ಜನ ಸಾವನ್ನಪ್ಪಿದ್ದಾರೆ.

 

";