This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಕುಮಾರೇಶ್ವರ ಆಸ್ಪತ್ರೆಗೆ ಉದ್ಯಮಿ ರಾಜು ಬೋರಾ ನೆರವು

ನಿಮ್ಮ ಸುದ್ದಿ ಬಾಗಲಕೋಟೆ

ನಗರದ ಬವಿವ ಸಂಘದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಇಳಕಲ್ ನಗರದ ಖ್ಯಾತ ಉದ್ಯಮಿ, ಅರಿಹಂತ ಮಿನರಲ್ಸ್ ಮಾಲಿಕರಾದ ರಾಜು ಬೋರಾ ಸಹಾಯಧನ ನೀಡಿದರು.

ಕೊರೊನಾ ೨ನೇ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಎಲ್ಲೆಡೆ ಕಾಡುತ್ತಿದ್ದು ಸೋಂಕಿತರ ಆರೋಗ್ಯದ ದೃಷ್ಠಿಯಿಂದ ರಾಜು ಬೋರಾ ಅವರು ವೈಯುಕ್ತಿಕವಾಗಿ ೩ ಲಕ್ಷ ೩೧ ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದರು.

ಬವಿವ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಚಕ್ ಸ್ವೀಕರಿಸಿ ಬೋರಾ ಅವರ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಸಂಘದ ಸದಸ್ಯರಾದ ರವಿ ಸರದೇಸಾಯಿ, ಅಶೋಕ ರೇಣುಕಪ್ಪ, ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅÃಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಆಶಾಲತಾ ಮಲ್ಲಾಪೂರ, ಡಾ.ನವೀನ ಚರಂತಿಮಠ ಇದ್ದರು.