This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

ನಿಮ್ಮ ಸುದ್ದಿ ಇಳಕಲ್

ಇಂದು ಬೆಂಗಳೂರಿನಲಿ ಹುನಗುಂದ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ಮಾಜಿ ಶಾಸಕರ ಕಾರ್ಯವೈಕರಿ ಧಿಕ್ಕರಿಸಿ ಬಿಜೆಪಿ ಸೇರ್ಪಡೆಗೊಂಡರು.

ಕ್ಷೇತ್ರದ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟಿಲ ಅವರ ಬಿಜೆಪಿ ಪಕ್ಷದ ಸಿದ್ದಾಂತ ಹಾಗೂ ಆಡಳಿತ ಕಾರ್ಯವೈಕರಿ ಮೆಚ್ಚಿ ಹುನಗುಂದ ಪಟ್ಟಣ ಸೇರಿದಂತೆ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರು ರಾಜಾಹುಲಿ ಯಡಿಯುರಪ್ಪ ಅವರ ನಿವಾಸದಲ್ಲಿ ಹಾಗೂ ಧರ್ಮೇಂದ್ರ ಪ್ರದಾನ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಯಾದರು.

ಕಾರ್ಯಕ್ರಮದಲ್ಲಿ ಗ್ರಾಮಿಣ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಮಹಾಂತಗೌಡ ಪಾಟಿಲ (ತೊಂಡಿಹಾಳ) ಮತ್ತು ಹುನಗುಂದ ಪುರಸಭೆ ಬಿಜೆಪಿ ಸದಸ್ಯರ ಮುಂದಾಳತ್ವದಲ್ಲಿ ಸೇರ್ಪಡೆಗೊಂಡರು.