This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಪಿ.ಎಚ್.ಪೂಜಾರ ಪ್ರಚಾರ

ನಿಮ್ಮ ಸುದ್ದಿ ಬಾಗಲಕೋಟೆ

ಮತಕ್ಷೇತ್ರದ ಅಮೀನಗಡ ಪಟ್ಟಣ ಪಂಚಾಯತ ಚುನಾವಣೆ 2021 ಅಭ್ಯರ್ಥಿಗಳ ಪರವಾಗಿ ವಿಪ ಸದಸ್ಯ ಪಿ. ಎಚ್ ಪೂಜಾರ ಪ್ರಚಾರ ನಡೆಸಿದರು.

ವಾರ್ಡ್ ನಂ – 1 .2 . 4 .5 . 13. 14 .ಗಳಲ್ಲಿ .ಮನೆ ಮನೆಗೆ ತೆರಳಿ ಮತದಾರರಿಗೆ ಮನವಿ ಮಾಡಿ ಸಭೆ ಮಾಡಿ ಮಾತನಾಡಿದರು.

ಕೇಂದ್ರ ಸರ್ಕಾರ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಹಾಗೂ ರಾಜ್ಯ ಸರ್ಕಾರದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿರುವ ಯೋಜನೆಗಳನ್ನು ಮನೆ ಮನೆಗೆ ಹೋಗಿ ತಿಳಿಸುವ ಕಾರ್ಯ ಕಾರ್ಯಕರ್ತರು ಮುಟ್ಟಿಸುವ ಕೆಲಸ ಮಾಡಬೇಕು ಎಂದರು

ಈ ಸಂದರ್ಭದಲ್ಲಿ ವಾರ್ಡ ಅಭ್ಯರ್ಥಿಗಳಾದ  ಬಾಬುಸಾಬ ಛಬ್ಬಿ. ಶ್ರೀಮತಿ ಶಂಕ್ರಮ್ಮ ಗೌಡರ . ಶ್ರೀ ಬಸವರಾಜ ಬೇವುರ . ಶ್ರೀ ಸಂಗಪ್ಪ ತಳವಾರ . ಶ್ರೀ ಮಂಜುನಾಥ ಬಂಡಿ ಶ್ರೀ ಯಮ್ಮನಪ್ಪ ಕತ್ತಿ ಹಾಗೂ ನಗರ ಅಧ್ಯಕ್ಷರಾದ ಯಮನಪ್ಪ ನಾಗರಾಳ . ಪುಂಡಲೀಕಪ್ಪ ಮೂಲಿಮನಿ. ಸಂಗಪ್ಪ ಬಂಡಿ. ಶಂಕ್ರಯ್ಯ ಹಿರೇಮಠ ಮುಖಂಡರಾದ ಶ್ರೀ ಶಂಭುಗೌಡ ಪಾಟೀಲ. .. ಬಸವರಾಜ ಯಂಕಂಚಿ. ಸುರೇಶ ಕೂಣ್ಣೂರ . ರಾಜು ಮುದೇನೂರು . ಚಂದ್ರಕಾಂತ ಕೇಸನೂರ . ಕಲ್ಲಪ್ಪ ಭಗವತಿ ಹಾಗೂ ಅಮೀನಗಡ _ಪಟ್ಟಣದ_ ಪಾರ್ಟಿಯ ಹಿರಿಯರು ಕಾರ್ಯಕರ್ತರು ಅಪಾರ ಪ್ರಮಾಣದ ಮಾತೆಯರು ಅಕ್ಕತಂಗಿಯರು ಪ್ರಚಾರದಲ್ಲಿ ಭಾಗವಹಿಸಿದ್ದರು .