This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಪಾಲಕರ ಪತ್ತೆಗೆ ನೆರವು

ನಿಮ್ಮ ಸುದ್ದಿ ಬಾಗಲಕೋಟೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಗಲಕೋಟ ರವರ ಮೂಲಕ ಅಮೂಲ್ಯ (ಪಿ) ಸರ್ಚ ಸ್ವದೇಶಿ ದತ್ತು ಸ್ವೀಕಾರ ಕೇಂದ್ರ, ಸೆಕ್ಟರ್ ನಂ-೫೦ ನವನಗರ ಬಾಗಲಕೋಟ ಈ ಸಂಸ್ಥೆಗೆ ಪರಿತ್ಯೆಕ್ತ ಗಂಡು ಶಿಶುವನ್ನು ನೀಡಲಾಗಿದೆ.

ಈ ಮಗು ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮಸೀದಿ ಹತ್ತಿರ ಜೂನ್೨೪ ರಂದು ದೊರೆತಿದ್ದು, ಶಿಶು ೦೧ ದಿನದಾಗಿದೆ. ಗೋಧಿ ಬಣ್ಣ, ೧.೨ ಕೆ.ಜಿ ತೂಕವಿದ್ದು, ಮಗುವಿಗೆ ಸಂಬಂಧಿಸಿದವರು ಪತ್ರಿಕೆಯಲ್ಲಿ ಪ್ರಕಟವಾದ ೬೦ ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ತ್ರೀಶಕ್ತಿ ಭವನ, ಸೆಕ್ಟರ ನಂ.೪, ನವನಗರ, ಬಾಗಲಕೋಟೆ ದೂಸಂ.೦೮೩೫೪-೨೯೫೩೪೫ ಕಛೇರಿಗೆ ಭೇಟಿ ನೀಡಬೇಕು. ಇಲ್ಲದಿದ್ದರೆ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆ ಮಾಡಲಾಗುತ್ತದೆ. ಈ ಕುರಿತು ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Nimma Suddi
";