This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Team One

Team One
2441 posts
Business NewsLocal NewsState News

ನೂತನ ನ್ಯಾಯಬೆಲೆ ಅಂಗಡಿ ಆರಂಭ

ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದ ವಾರ್ಡ್ ನಂ.೮ರಲ್ಲಿ ನೂತನವಾಗಿ ಆರಂಭಗೊAಡ ನ್ಯಾಯಬೆಲೆ ಅಂಗಡಿಯಲ್ಲಿ ಶಾಸಕ ಎಚ್.ವೈ.ಮೇಟಿ ಉದ್ಘಾಟಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ಚಳ್ಳಗಿಡದ, ವೈ.ಎಸ್.ಬಂಡಿವಡ್ಡರ, ಎಸ್.ಎಸ್.ಖಾದ್ರಿ, ನಿಜಾಮುದ್ದೀನ್...

Education NewsLocal NewsState News

ಹೆಣ್ಣಿಗೆ ಪೂಜ್ಯನೀಯ ಸ್ಥಾನ

ಬಾಗಲಕೋಟೆ ಶರಣರ ಕಾಲಘಟ್ಟದಲ್ಲೇ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಲಾಗಿತ್ತು ಎಂದು ಶಿಕ್ಷಕ ಸುಭಾಸ ಕಣಗಿ ಹೇಳಿದರು. ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

Education NewsLocal NewsState News

ಮಕ್ಕಳ ಕಲಿಕೆಯ ಭದ್ರ ಬುನಾದಿಯೇ ನಲಿ-ಕಲಿ ತರಗತಿ

ಬಾಗಲಕೋಟೆ ಪ್ರಾಥಮಿಕ ಶಿಕ್ಷಣವು ಮಕ್ಕಳ ಭವಿಷÀ್ಯದ ತಳಪಾಯವಾಗಿರುವುದರಿಂದ ಅದರ ಪ್ರಾರಂಭದ ಹಂತವಾಗಿರುವ ನಲಿಕಲಿ ತರಗತಿಯು ಅತ್ಯಂತ ಭದ್ರ ಬುನಾದಿಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಗಪ್ಪ ಚಲವಾದಿ...

Local NewsState News

ಸಿದ್ದರಾಮೇಶ್ವರ ಜಯಂತಿ

ಬಾಗಲಕೋಟೆ ಜಿಲ್ಲೆ ಅಮೀನಗಡದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ್‌ನ ಪ್ರೌಢಶಾಲಾ ವಿಭಾಗದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಉಪಪ್ರಾಚಾರ್ಯ ಆರ್.ಜಿ.ಸನ್ನಿ, ಶಿಕ್ಷಕರಾದ ಎ.ಬಿ.ಪಾಟೀಲ, ಎಸ್.ಪಿ.ಆಲಮೇಲ, ಸಿ.ಎಂ.ಸಜ್ಜನ, ಎಚ್.ಎಲ್.ಹೆಬ್ಬಾಳ,...

Local NewsPolitics NewsState News

ಜಿಲ್ಲಾ ಬಿಜೆಪಿಗೆ ಶಾಂತ ಸ್ವಭಾವದ ಶಾಂತಗೌಡರ ಸಾರಥ್ಯ

ಬಾಗಲಕೋಟೆ ಜಿಲ್ಲಾ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ಘೋಷಣೆಯಾಗಿದ್ದು ಶಾಂತ ಸ್ವಭಾವದಿಂದ ಗುರುತಿಸಿಕೊಂಡಿರುವ, ಜಾಣ ನಡೆಯ ಶಾಂತಗೌಡ ತೀರ್ಥಗೌಡ ಪಾಟೀಲರವರನ್ನೇ ರಾಜ್ಯ ಭಾಜಪ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ...

Local NewsNational NewsPolitics NewsState News

ತಿಮ್ಮಾಪೂರ ಹೆಗಲಿಗೆ ಲೋಕ ಉಸ್ತುವಾರಿ

ಬಾಗಲಕೋಟೆ ಬಿಜೆಪಿಯ ಭದ್ರ ಕೋಟೆಯಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರವೂ ಒಂದಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಕೋಟೆಯನ್ನು ಛಿದ್ರಗೊಳಿಸಿ ಗೆಲುವಿನ ದಾಖಲೆ ಬರೆಯುವ ಹೊಣೆಯನ್ನು ಕಾಂಗ್ರೆಸ್ ಹೈ...

Education NewsLocal NewsState News

ಮಾತೃ ಹೃದಯದ ಮಾರ್ಗದರ್ಶನ ಮಕ್ಕಳ ಕಲಿಕೆಗೆ ಸಂಜೀವಿನಿ

ಬಾಗಲಕೋಟೆ ಬದಲಾದ ಕಾಲ ಘಟ್ಟದಲ್ಲಿ ಶಿಕ್ಷಣ ಬಹುದೊಡ್ಡ ಮಹತ್ವ ಪಡೆದುಕೊಂಡಿದ್ದು ಅದು ಪ್ರತಿಯೊಬ್ಬರ ಪ್ರಥಮ ಆದ್ಯತೆ ಆಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು. ಜಿಲ್ಲೆಯ...

Local NewsPolitics NewsState News

ಶರಣ ಎಂದರೆ ಜಾತಿ-ವರ್ಗ ಇಲ್ಲದ್ದು: ಸಿ.ಎಂ ಸಿದ್ದರಾಮಯ್ಯ

ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ : ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ...

Local NewsNational NewsPolitics NewsState News

ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬಾಗಲಕೋಟೆ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸುಸಂಸ್ಕೃತರು ಎಂದು ಹೇಳಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಸಂಸದ ಅನಂತಕುಮಾರ ಹೆಗಡೆ...

Local NewsNational NewsState News

ಕೂಡಲಸಂಗಮದಲ್ಲಿ ಶರಣ ಮೇಳ

ಬಾಗಲಕೋಟೆ ಕ್ರೈಸ್ತರಿಗೊಂದು, ಮುಸ್ಲಿಂರಿಗೊಂದು ತೀರ್ಥ ಕ್ಷೇತ್ರಗಳಿದ್ದಂತೆ ಶರಣರಿಗೆ ತೀರ್ಥ ಕ್ಷೇತ್ರ ಯಾವುದೆಂದರೆ ಅದು ಕೂಡಲಸಂಗಮ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ...

1 183 184 185 245
Page 184 of 245
";