This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಮಹಾನಾಯಕರ ವಿರುದ್ಧ ದೂರು

ನಿಮ್ಮ ಸುದ್ದಿ ಬೆಂಗಳೂರು

ಸಿಡಿ ಲೆಡಿ ಪೋಷಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಡಿಕೆಶಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದರು.

ಯುವತಿ ಯಾರೆಂದು ನನಗೆ ಗೊತ್ತಿರಲಿಲ್ಲ, ಈಗಷ್ಟೆ ಅವರ ಪೋಷಕರು ಎಸ್‌ಐಟಿ ವಿಚಾರಣೆ ಬಳಿಕ ಎಲ್ಲವನ್ನು ಮಾಧ್ಯಮದವರಿಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ ೧೧ ಸಾಕ್ಷಾಧಾರಗಳಿದ್ದು ಅವೆಲ್ಲವನ್ನೂ ಎಸ್‌ಐಟಿಗೆ ಸಲ್ಲಿಸುತ್ತೇನೆ ಎಂದರು.

ಜಾರಕಿಹೊಳಿ ಕುಟುಂಬ ಯಾವ ಹುಡುಗಿಯನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ ಒಬ್ಬ ಹೇಡಿ, ಕ್ರಿಮಿನಲ್ ಮೈಂಡ್ ಹೊಂದಿದ್ದಾರೆ. ರಾಜಕಾರಣದಲ್ಲಿ ಅವನೊಬ್ಬ ನಾಲಾಯಕ್ ಎಂದು ಏಕವಚನದಲ್ಲಿ ನೇರ ವಾಗ್ವಾಳಿ ನಡೆಸಿದರು.

ಮಹಾ ನಾಯಕನ ಹೆಸರನ್ನು ಬಹಿರಂಗಗೊಳಿಸಿದ ಯುವತಿ ಪೋಷಕರಿಗೆ ಧನ್ಯವಾದ ಹೇಳಿದರು.

Nimma Suddi
";