This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Crime News

ಮೂಗನೂರಲ್ಲಿ ಕಳ್ಳಭಟ್ಟಿ ನಾಶ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಆಡಳಿತ ಅಲ್ಲಿದ್ದ ೧೫೦ ಲೀಟರ್ ಮಧ್ಯವನ್ನು ನಾಶಪಡಿಸಿದೆ.

ಮೂಗನೂರ ಗ್ರಾಮದಲ್ಲಿ ಬೇರೆ ಗ್ರಾಮದಿಂದ ಜನ ಬಂದು ಸಾರಾಯಿ ಸೇವಿಸುತ್ತಿರುವ ಕುರಿತು ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಅದರನ್ವಯ ಸಾರಾಯಿ ತಯಾರಿಸುವ ಕುಟುಂಬಗಳಿಗೆ ಭೇಟಿ ನೀಡಿ ಕಳ್ಳಭಟ್ಟಿ ಸಾರಾಯಿ ತಯಾರಿ ಹಾಗೂ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು. ತಪ್ಪಿದಲ್ಲಿ ಗ್ರಾಪಂನಿAದ ಪ್ರಕರಣ ದಾಖಲಿಸಲಾಗುವುದು ಎಂದು ಸೂಚಿಸಿತಲ್ಲದೆ ಸ್ಥಳದಲ್ಲಿದ್ದ ೧೫೦ ಲೀಟರ್ ಮಧ್ಯವನ್ನು ನಾಶಪಡಿಸಲಾಯಿತು ಎಂದು ಅಭಿವೃದ್ಧಿ ಅಧಿಕಾರಿ ಮಹಾಂತೇಶ ಗೋಡಿ ತಿಳಿಸಿದರು.

ಶ್ರೀಶೈಲ ಗಾಣಿಗೇರ, ಜಗದೀಶ ಮೂಗನೂರ, ಮಲ್ಲು ಅಂತರಗೊAಡ, ಐ.ಎಸ್.ಹಿರೇಮಠ, ನಾಗಪ್ಪ ಉಮಚಗಿ ಹಾಗೂ ಸಿಬ್ಬಂದಿ ಇದ್ದರು.